¡Sorpréndeme!

IMRAN KHAN- ಪಾಕಿಸ್ತಾನ್ ಪ್ರಧಾನಿ ಹೇಳಿರೋ ಮಾತು ದೇಶದಲ್ಲಿ ಸಂಚಲನ ಮೂಡಿಸಿದೆ! | Oneindia Kannada

2021-06-22 493 Dailymotion

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಮಹಿಳೆಯರ ಉಡುಗೆಯೇ ಕಾರಣ ಎಂದು ಮತ್ತೆ ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ
#imranKhan #WomanRights
Pakistani Prime Minister Imran Khan has stirred up controversy by repeatedly claiming that women's dress is responsible for the rise in seual harassment cases in the country.